ದೇಶಇಸ್ಲಾಂ ರಾಷ್ಟ್ರಗಳಿಂದ ಫ್ರೆಂಚ್ ಅಧ್ಯಕ್ಷರ ಮೇಲೆ ವೈಯಕ್ತಿಕ ದಾಳಿ: ಭಾರತ ಪ್ರಬಲ ಖಂಡನೆ
ಇಸ್ಲಾಂ ಧರ್ಮದ ಬೆಂಬಲಿತ ಶಕ್ತಿಗಳಿಂದ ಫ್ರೆಂಚ್ ಅಧ್ಯಕ್ಷ ಇಮ್ಮಾನ್ಯುವೆಲ್ ಮಾಕ್ರೋನ್ ಅವರ ವಿರುದ್ಧದ ವೈಯಕ್ತಿಕ ದಾಳಿಯನ್ನು ಭಾರತ ಬಲವಾಗಿ ಖಂಡಿಸಿದೆ. ಇದು ಅಂತರರಾಷ್ಟ್ರೀಯ ಭಾಷಣಗಳ ಮೂಲಭೂತ ಮಾನದಂಡಗಳ ಉಲ್ಲಂಘನೆ ಎಂದು ಹೇಳಿದೆ.