ರಾಜ್ಯವೀರೇನ್ ಖನ್ನಾ 7 ಇಮೇಲ್ ಐಡಿ ಹೊಂದಿದ್ದ, ಆತನ ಸಹಚರರು ಅವುಗಳನ್ನು ಹ್ಯಾಕ್ ಮಾಡಲು ಯತ್ನಿಸಿದ್ದರು: ಪ್ರಾಸಿಕ್ಯೂಷನ್
ಸ್ಯಾಂಡಲ್ ವುಡ್ ಡ್ರಗ್ ಕೇಸಿನ ಆರೋಪಿ ವೀರೇನ್ ಖನ್ನಾ ಅಕ್ರಮವಾಗಿ ಏಳು ವಿವಿಧ ಇಮೇಲ್ ಐಡಿಗಳನ್ನು ಬಳಸಿ ಆತ ಪೊಲೀಸ್ ಕಸ್ಟಡಿಯಲ್ಲಿರುವಾಗ ಆತನ ಸ್ನೇಹಿತರು ಸಾಕ್ಷಿಗಳನ್ನು ನಾಶಪಡಿಸಲು ಅವುಗಳನ್ನು ಹ್ಯಾಕ್ ಮಾಡಲು ಪ್ರಯತ್ನಿಸಿದ್ದರು ಎಂದು ತಿಳಿದುಬಂದಿದೆ.