ಇಮಾದ್ ವಾಸಿಮ್

'ಪದೇ ಪದೇ ಜಗಳ.. ಸಾಕಾಗಿ ಹೋಗಿತ್ತು': 6 ವರ್ಷಗಳ ದಾಂಪತ್ಯ ಅಂತ್ಯ; ವಿಚ್ಛೇದನ ಘೋಷಿಸಿದ ಮತ್ತೋರ್ವ ಕ್ರಿಕೆಟಿಗ!
ಪಾಕಿಸ್ತಾನಿ ಕ್ರಿಕೆಟಿಗ ಇಮಾದ್ ವಾಸಿಮ್ ತಮ್ಮ ಪತ್ನಿ ಸನಿಯಾ ಅಶ್ಫಾಕ್ ಅವರಿಂದ ವಿಚ್ಚೇದನ ಪಡೆಯುತ್ತಿದ್ದು, ಆ ಮೂಲಕ ತಮ್ಮ 6 ವರ್ಷಗಳ ದಾಂಪತ್ಯ ಜೀವನಕ್ಕೆ ಅಧಿಕೃತ ತೆರೆ ಎಳೆದಿದ್ದಾರೆ.

Imad Wasim: 3 ಮಕ್ಕಳ ಬಳಿಕ ಪತ್ನಿಗೆ ಕೈಕೊಟ್ಟ Pakistan ಕ್ರಿಕೆಟಿಗ; Influencer ಜೊತೆ ಅಕ್ರಮ ಸಂಬಂಧ?
ಒಂದೆಡೆ ಏಷ್ಯಾಕಪ್ ವಿಚಾರವಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಲೆಬಿಸಿಯಲ್ಲಿದ್ದರೆ, ಇತ್ತ ಪಾಕಿಸ್ತಾನದ ಸ್ಟಾರ್ ಕ್ರಿಕೆಟಿಗ ಇಮಾದ್ ವಾಸಿಂ ತನ್ನ ವೈಯುಕ್ತಿಕ ವಿಚಾರವಾಗಿ ಭಾರಿ ಸುದ್ದಿಯಲ್ಲಿದ್ದಾರೆ.

