ವಿದೇಶಅಮೆರಿಕ ಪರ ನಿಲ್ಲುವ ಪಾಕಿಸ್ತಾನಕ್ಕೆ ಟೆಹ್ರಾನ್-ವಾಷಿಂಗ್ಟನ್ ನಡುವೆ ಮಧ್ಯಸ್ಥಿಕೆ ವಹಿಸಲು ಯೋಗ್ಯತೆಯೇ ಇಲ್ಲ: ಇರಾನ್
ಇಸ್ಲಾಮಾಬಾದ್ ಈಗಾಗಲೇ ವಾಷಿಂಗ್ಟನ್ನೊಂದಿಗೆ ತುಂಬಾ ಹೊಂದಾಣಿಕೆ ಮಾಡಿಕೊಂಡಿರುವುದರಿಂದ ಇರಾನ್ ಮತ್ತು ಅಮೆರಿಕ ನಡುವೆ ಪರಿಣಾಮಕಾರಿ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಸೂಚಿಸಿದ್ದಾರೆ.