ದೇಶಕಾಕ್ಪಿಟ್ಗೆ ಮಹಿಳೆಯ ಆಹ್ವಾನ: ಇಬ್ಬರು ಪೈಲಟ್ ಗಳ ವಿರುದ್ಧ ಏರ್ ಇಂಡಿಯಾ ಶಿಸ್ತುಕ್ರಮ
ಏರ್ ಇಂಡಿಯಾ ಪೈಲಟ್ ತನ್ನ ಸ್ನೇಹಿತೆಯನ್ನು ಕಾಕ್ಪಿಟ್ಗೆ ಆಹ್ವಾನಿಸಿದ್ದಕ್ಕಾಗಿ ಸಂಸ್ಥೆಯಿಂದ ತನಿಖೆ ಎದುರಿಸಿದ ಒಂದು ತಿಂಗಳ ನಂತರ, ಮತ್ತೊಮ್ಮೆ ಕಳೆದ ವಾರ ದೆಹಲಿ-ಲೇಹ್ ವಿಮಾನದ ಕಾಕ್ಪಿಟ್ಗೆ ಮಹಿಳೆಯನ್ನು ಆಹ್ವಾನಿಸಿದ್ದಕ್ಕಾಗಿ ಏರ್ಲೈನ್ಸ್ ಈಗ ಇಬ್ಬರು ಪೈಲಟ್ಗಳ ವಿರುದ್ಧ ಶಿಸ್ತುಕ್ರಮಕ್ಕೆ ಮುಂದಾಗಿದೆ.