ರಾಜ್ಯಹಾಸನ: ಜಮೀನು-ಹಣಕಾಸು ವಿಚಾರವಾಗಿ ಓರ್ವನ ಗುಂಡಿಕ್ಕಿ ಕೊಂದು ಮತ್ತೋರ್ವ ಆತ್ಮಹತ್ಯೆ
ಜಮೀನು ಸಮಸ್ಯೆ ಕುರಿತು ಚರ್ಚೆ ನಡೆಸುತ್ತಿದ್ದ ವೇಳೆ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ಆಸಿಫ್ ಶರಫತ್ ಅಲಿ ಮೇಲೆ ಗುಂಡು ಹಾರಿಸಿ ಅದೇ ಆಯುಧದಿಂದ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.