ರಾಜ್ಯಕೆಎಸ್ಆರ್ಟಿಸಿ ಇ-ಬಸ್ಗಳನ್ನು ಖಾಸಗೀಕರಣ ಮಾಡುವ ಬದಲು ಖರೀದಿಸಬೇಕು ಅಥವಾ ಗುತ್ತಿಗೆ ನೀಡಬೇಕು: ಒಕ್ಕೂಟಗಳ ಒತ್ತಾಯ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಇ-ಬಸ್ಗಳು ಸೋಮವಾರ ವಾಣಿಜ್ಯ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಇಡೀ ನಿಗಮವನ್ನು ಖಾಸಗೀಕರಣಗೊಳಿಸಲು ಇದು ಮುನ್ನುಡಿಯಾಗಿದೆ ಎಂದು ಹೇಳಿರುವ ಕೆಎಸ್ಆರ್ಟಿಸಿ ನೌಕರರ ಸಂಘಗಳು ಕೆಎಸ್ಆರ್ಟಿಸಿ ನಡೆಗೆ ವಿರೋಧ ವ್ಯಕ್ತಪಡಿಸುತ್ತಿವೆ.