ಸಿನಿಮಾ ಸುದ್ದಿಕೊರೋನಾ ಲಾಕ್ಡೌನ್ ನಡುವೆ ಆನ್ ಲೈನ್ ಪಾರ್ಟಿ ಸಂಭ್ರಮ!
ಲಾಕ್ಡೌನ್ ಸಮಯದಲ್ಲಿ ಅನೇಕರು ತಮ್ಮ ಫ್ಯಾಷನ್ ಸೌಲಭ್ಯ ತ್ಯಜಿಸುವುದು ಕಠಿಣವಾಗುತ್ತದೆ ಆದರೆ ನಗರದ ಫ್ಯಾಷನ್ ಪ್ರಿಯರು ವರ್ಚುವಲ್ ಕಾಸ್ಟ್ಯೂಮ್ ಪಾರ್ಟಿಗೆ ಸಿದ್ದವಾಗಿದ್ದಾರೆ. ಇನ್ಸ್ಟಾಗ್ರಾಮ್ ಕಾಸ್ಟ್ಯೂಮ್ ಪಾರ್ಟಿ ವಿಥ್ ಎಸ್ ಎಂಬ ವಿಶೇಷ ಕಾರ್ಯಕ್ರಮ ಇಂದಿನ ದಿನಗಳಲ್ಲಿ ಅನೇಕರನ್ನು ಆಕರ್ಷಿಸುತ್ತಿದೆ.