ಸಿನಿಮಾ ಸುದ್ದಿ399 ರೂಪಾಯಿಗೆ ಅರೆ ನಗ್ನ ವಿಡಿಯೋ, ಪೋಟೋಗಳು: ತೆಲುಗು ಆಂಕರ್ ವಿಷ್ಣು ಪ್ರಿಯಾ ಮುಖವಾಡ ಬಯಲು!
ಟಾಲಿವುಡ್ ಆಂಕರ್ ವಿಷ್ಣು ಪ್ರಿಯಾ ಹೆಸರು ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಚಂದಾದಾರಿಕೆ ಹೆಸರಿನಲ್ಲಿ ಹಣ ಗಳಿಸುತ್ತಿದ್ದಾರೆ ಎಂದು ಆಂಕರ್ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.