ಇನ್ಸ್ಟಾಗ್ರಾಮ್ ಗ್ರೂಪ್ ಅಡ್ಮಿನ್ ಬಂಧನ

ವಧುವನ್ನು ಪದೇ ಪದೇ ಮುಟ್ಟುತ್ತಿದ್ದ ಕ್ಯಾಮೆರಾಮನ್ಗೆ ವೇದಿಕೆ ಮೇಲೆ ಬುದ್ದಿ ಕಲಿಸಿದ ವರ: Instagramನಲ್ಲಿ ವಿಡಿಯೋ ವೈರಲ್
ವಧು-ವರರ ವಿವಾಹ ಸಮಾರಂಭದಲ್ಲಿ ಆಸಕ್ತಿದಾಯಕ ಘಟನೆಯನ್ನು ಸೆರೆಹಿಡಿಯಲಾದ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ.

ಬಾಯ್ಸ್ ಲಾಕರ್ ರೂಮ್ ಪ್ರಕರಣ: ದೆಹಲಿ ಪೊಲೀಸರಿಂದ ಇನ್ಸ್ಟಾಗ್ರಾಮ್ ಗ್ರೂಪ್ ಅಡ್ಮಿನ್ ಬಂಧನ
ಬಾಯ್ಸ್ ಲಾಕರ್ ರೂಮ್ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ದೆಹಲಿ ಪೊಲೀಸರು, ಬಾಯ್ಸ್ ಲಾಕರ್ ರೂಮ್ ಇನ್ಸ್ಟಾಗ್ರಾಮ್ ಚಾಟ್ ಗ್ರೂಪ್ ಅಡ್ಮಿನ್ ನನ್ನು ಬುಧವಾರ ಬಂಧಿಸಿದ್ದಾರೆ.

