ಕ್ರಿಕೆಟ್ಭಾರತದ ಟಿ20 ನಾಯಕನಾಗಿ ಪದಾರ್ಪಣೆಗೂ ಮುನ್ನ ಇನ್ಸ್ಟಾಗ್ರಾಂ ಬಯೋ ಬದಲಿಸಿದ ಶ್ರೇಯಸ್ ಅಯ್ಯರ್; 'Second DOB' ಅರ್ಥವೇನು?
ಅಯ್ಯರ್ ತಮ್ಮ ಬಯೋವನ್ನು ಏಕೆ ಬದಲಿಸಿದರು ಎಂಬುದಕ್ಕೆ ಯಾವುದೇ ಅಧಿಕೃತ ದೃಢೀಕರಣವಿಲ್ಲದಿದ್ದರೂ, ಅಭಿಮಾನಿಯೊಬ್ಬರು ಅವರ ಜೀವನದಲ್ಲಿ ಆ ದಿನಾಂಕದ ಮಹತ್ವವನ್ನು ಎತ್ತಿ ತೋರಿಸಿದ್ದಾರೆ.