ದೇಶಾದ್ಯಂತ ಮ್ಯಾಗಿ ನಿಷೇಧಿಸಿದ ಒಂದು ತಿಂಗಳಲ್ಲಿ ಇನ್ಸ್ಟೆಂಟ್ ನೂಡಲ್ಸ್ ಮಾರಾಟವು ಶೇಕಡ 90ರಷ್ಟು ಕುಸಿದಿದ್ದು, ಮಾಸಿಕ 350 ಕೋಟಿಯಿಂದ 30 ಕೋಟಿ...