ವಾಣಿಜ್ಯಭಾರತದಲ್ಲಿ ಯೂಟ್ಯೂಬರ್, ಕಂಟೆಂಟ್ ಕ್ರಿಯೇಟರ್ಸ್ ಗೆ ದೊಡ್ಡ ಪ್ರಮಾಣದಲ್ಲಿ ಆದಾಯ ಬರ್ತಿದೆಯಾ? ಹೇಗೆಲ್ಲಾ ದುಡ್ಡು ಮಾಡಬಹುದು ಗೊತ್ತಾ?
ಆದರೂ ಜಾಗತಿಕವಾಗಿ ಹಣವನ್ನು ಅಸಮಾನವಾಗಿ ವಿತರಿಸಲಾಗಿದೆ. ಕ್ರಿಯೇಟರ್ಐಕ್ಯೂನ 2026 ರ ಸಂಶೋಧನೆ ಪ್ರಕಾರ 67% ಕ್ರಿಯೇಟರ್ಸ್ ಹಿಂದಿನ ವರ್ಷಕ್ಕಿಂತ $10,000 ಕ್ಕಿಂತ ಕಡಿಮೆ ಗಳಿಸಿದ್ದಾರೆ ಎನ್ನಲಾಗಿದೆ. ಆದರೆ ಕಂಟೆಂಟ್ ರಚನೆಯು ಶೇ.62 ರಷ್ಟು ಜನರಿಗೆ ಆದಾಯದ ಪ್ರಾಥಮಿಕ ಮೂಲವಾಗಿರಲಿಲ್ಲ.