ರಾಜ್ಯಕೋವಿಡ್-ಇನ್ಫ್ಲೂಯೆಂಜಾ ಪ್ರಕರಣಗಳ ಏರಿಕೆ; ಚುನಾವಣಾ ರ್ಯಾಲಿಗಳು ಸೂಪರ್ ಸ್ಪ್ರೆಡರ್ ಆಗುವ ಸಾಧ್ಯತೆ; ಆರೋಗ್ಯ ಇಲಾಖೆ
ಕರ್ನಾಟಕವು ಕೋವಿಡ್ ಮತ್ತು ಇನ್ಫ್ಲೂಯೆಂಜಾ ಜ್ವರ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಅದರಲ್ಲೂ ಕರ್ನಾಟಕದಲ್ಲಿ ಚುನಾವಣೆ ಹೊಸ್ತಿಲಲ್ಲಿರುವಾಗಲೇ ಈ ಉಲ್ಬಣವು ಆರೋಗ್ಯ ಇಲಾಖೆಯನ್ನು ಚಿಂತೆಗೀಡು ಮಾಡಿದೆ.