ಇನ್ಫೋಸಿಸ್ ಸೈನ್ಸ್ ಫೌಂಡೇಶನ್

'ಸ್ಥಿರವಾದ ನಿಧಿ ಪೂರೈಕೆ ಭಾರತದಲ್ಲಿ ಸಂಶೋಧನೆ ವಾತಾವರಣವನ್ನು ಬದಲಾಯಿಸುತ್ತದೆ': ಕ್ರಿಸ್ ಗೋಪಾಲಕೃಷ್ಣನ್
ವೈಜ್ಞಾನಿಕ ಸಂಶೋಧನೆಯನ್ನು ಮುಖ್ಯವಾಹಿನಿಯ ಸಂಭಾಷಣೆಗೆ ತರುವುದು ಇಂದಿನ ಅಗತ್ಯವಾಗಿದ್ದು, ಇದು ಭಾರತದ ವೈಜ್ಞಾನಿಕ ಪರಿಸರವನ್ನು ಬಲಪಡಿಸುವುದು ಮಾತ್ರವಲ್ಲದೇ ವಿಜ್ಞಾನಿಗಳ ಗುರುತಿಸುವಿಕೆ ಮತ್ತು ಸ್ಥಿರವಾದ ಧನಸಹಾಯವು ಭಾರತದ ಸಂಶೋಧನಾ ವಾತಾವರಣವನ್ನು ಪರಿವರ್ತಿಸುತ್ತದೆ ಎಂದು ಇನ್ಫೋಸಿಸ್ ಸೈನ್ಸ್ ಫೌಂಡೇಶನ್ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್ ಶನಿವಾರ ಹೇಳಿದ್ದಾರೆ.

ಆರು ಸಾಧಕರಿಗೆ ಇನ್ಫೋಸಿಸ್ ಸೈನ್ಸ್ ಫೌಂಡೇಷನ್ ಪ್ರಶಸ್ತಿ 2020 ಪ್ರದಾನ
ಇನ್ಫೋಸಿಸ್ ಸೈನ್ಸ್ ಫೌಂಡೇಷನ್ (ಐಎಸ್‌ಎಫ್) ಇಂದು ನಡೆದ ವರ್ಚ್ಯುವಲ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರದ ಅತ್ಯುತ್ತಮ ಸಾಧನೆ ತೋರಿದ ವಿಜೇತರಿಗೆ 2020ನೇ ಸಾಲಿನ ಇನ್ಫೋಸಿಸ್ ಪ್ರಶಸ್ತಿ ಪ್ರದಾನ ಮಾಡಿತು.

