ಕ್ರೀಡೆವಿಚ್ಛೇದನದ ವದಂತಿ ನಡುವೆ ಸಾನಿಯಾ ಮಿರ್ಜಾ ಪೋಸ್ಟ್ ವೈರಲ್: 'ಯೂ ಕಾಂಟ್ ಹ್ಯಾಂಡಲ್ ದ ಟ್ರೂತ್' ಎಂದು ಬರೆದಿದ್ದೇಕೆ ಮೂಗುತಿ ಸುಂದರಿ?
ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ಥಾನದ ಕ್ರಿಕೆಟರ್ ಶೋಯೆಬ್ ಮಲಿಕ್ ಅವರು ವಿಚ್ಛೇದನ ಪಡೆಯುತ್ತಾರೆ ಎಂಬ ವಿಚಾರಗಳು ಕೂಡ ಮಾಧ್ಯಮಗಳಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದ್ದವು.