ದೇಶNEET ಪ್ರತಿಭಟನೆ ನಡುವೆ 12 ಗಂಟೆಗಳಲ್ಲಿ Modi Instagram ಫಾಲೋವರ್ಸ್ 11 ಲಕ್ಷ ಏರಿಕೆ, 280 ಮಿಲಿಯನ್ Views!
ಪ್ರಧಾನಿ ನರೇಂದ್ರ ಮೋದಿ ಗುರುವಾರ ತಡರಾತ್ರಿ ದೇಶದ ಯುವಕರನ್ನು ಉದ್ದೇಶಿಸಿ ಮಾತನಾಡಿದ ವೀಡಿಯೊವನ್ನು ಹಂಚಿಕೊಂಡಿದ್ದರು. ಈ ವೀಡಿಯೊದ ಮೂಲಕ ಪ್ರಧಾನಿ ಮೋದಿ ಪತ್ರಿಕೆ ಸೋರಿಕೆ ಸಮಸ್ಯೆಯ ಬಗ್ಗೆ ಅವರೊಂದಿಗೆ ಮಾತನಾಡಿದರು.