ಇನ್ ಫ್ಲುಯೆನ್ಸರ್

Human Vs Terminator: 6 ಅಡಿ ರೋಬೋಟ್ ಜೊತೆ ಇನ್ಫ್ಲುಯೆನ್ಸರ್ ಫೈಟ್, ಗೆದ್ದಿದ್ಯಾರು? Video ವೈರಲ್
ಸಿನಿಮಾ ದೃಶ್ಯವನ್ನು ನೆನಪಿಸುವ ರೀತಿಯಲ್ಲಿ 6 ಅಡಿ ಎತ್ತರದ ಹ್ಯೂಮನಾಯ್ಡ್ ರೋಬೋಟ್ವೊಂದು ಮಾನವನ ವಿರುದ್ಧ ರಿಂಗ್ ನಲ್ಲಿ ಫೈಟಿಂಗ್`ಗೆ ಇಳಿದಿರುವ ಘಟನೆ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದಿದೆ.

Video: ಪತ್ನಿ ಬಿಕಿನಿ ಫೋಟೋಶೂಟ್ ಗೆ ಪತಿ ಸಾಥ್, ಅಡ್ಡಿಪಡಿಸಿದ ಉಡುಪಿ ಪೊಲೀಸರ ವಿರುದ್ದವೇ ಆಕ್ರೋಶ
khyatishree2 ಎಂಬ ಇನ್ ಸ್ಟಾಗ್ರಾಂ ಖಾತೆದಾರ ಮಹಿಳೆ ಕರ್ನಾಟಕ ಪ್ರವಾಸದಲ್ಲಿದ್ದು ಕರ್ನಾಟಕದ ಉಡುಪಿ ಜಿಲ್ಲೆಯ ಪಡುಕೆರೆ ಬೀಚ್ನಲ್ಲಿ ಬಿಕಿನಿ ಫೋಟೋ ಮಾಡಿಸಲು ಮುಂದಾಗಿದ್ದಾರೆ.

