ಬಾಲಿವುಡ್ಇತಿಹಾಸದ ಪುಸ್ತಕಗಳನ್ನು ಸರಿಪಡಿಸಬೇಕು; ಅಕ್ಬರ್ ಅಥವಾ ಔರಂಗಜೇಬ್ ಬಗ್ಗೆ ಓದುತ್ತೇವೆ, ಆದರೆ...: ಅಕ್ಷಯ್ ಕುಮಾರ್
ಸ್ಕೈ ಫೋರ್ಸ್ ಕೂಡ ನೈಜ ಕಥೆಗಳನ್ನು ಆಧರಿಸಿದೆ. ಇದು 1965ರ ಭಾರತ-ಪಾಕಿಸ್ತಾನದ ವಾಯು ಯುದ್ಧದಲ್ಲಿ ಪಾಕಿಸ್ತಾನದ ಸರ್ಗೋಧಾ ವಾಯುನೆಲೆಯ ಮೇಲೆ ಭಾರತದ ಪ್ರತೀಕಾರದ ದಾಳಿಯ ಕಥೆಯನ್ನು ಒಳಗೊಂಡಿದೆ.