ಇತಿಹಾಸ

ತಿರುಪತಿ ತಿಮ್ಮಪ್ಪನಿಗೆ ಮೊದಲ ಆರತಿ ಕರ್ನಾಟಕದ ಹೆಸರಿನಲ್ಲೇ ನಡೆಯುವುದೇಕೆ? ಈ ವಿಶೇಷ ಗೌರವ ಸಿಕ್ಕಿದ್ದು ಹೇಗೆ? ಬಹುತೇಕರಿಗೆ ಗೊತ್ತಿಲ್ಲದ ಇತಿಹಾಸ ಇಲ್ಲಿದೆ...
ವಿಶೇಷ

ತಿರುಪತಿ ತಿಮ್ಮಪ್ಪನಿಗೆ ಮೊದಲ ಆರತಿ ಕರ್ನಾಟಕದ ಹೆಸರಿನಲ್ಲೇ ನಡೆಯುವುದೇಕೆ? ಈ ವಿಶೇಷ ಗೌರವ ಸಿಕ್ಕಿದ್ದು ಹೇಗೆ? ಬಹುತೇಕರಿಗೆ ಗೊತ್ತಿಲ್ಲದ ಇತಿಹಾಸ ಇಲ್ಲಿದೆ...

ವಿಜಯನಗರ ಸಾಮ್ರಾಜ್ಯದ ಪತನದ ಬಳಿಕವೂ ಕರ್ನಾಟಕದ ರಾಜವಂಶಗಳು ಹಾಗೂ ಮೈಸೂರು ಸಂಸ್ಥಾನ ತಿರುಮಲದೊಂದಿಗೆ ತಮ್ಮ ಸಂಬಂಧವನ್ನು ಮುಂದುವರಿಸಿದವು. ದೇವಸ್ಥಾನದ ನಿತ್ಯ ಕೈಂಕರ್ಯ, ಪೂಜೆ ಹಾಗೂ ಸೇವೆಗಳಿಗಾಗಿ ಅನೇಕ ದತ್ತಿಗಳು ಮತ್ತು ಆರ್ಥಿಕ ನೆರವು ನೀಡಲಾಯಿತು.

IPLನಲ್ಲಿ ಇತಿಹಾಸ ಸೃಷ್ಟಿ: Delhi Capitals ನೀಡಿದ 265 ರನ್ ಚೇಸ್ ಮಾಡಿ ದಾಖಲೆ ಬರೆದ Punjab Kings!
ಕ್ರಿಕೆಟ್

IPLನಲ್ಲಿ ಇತಿಹಾಸ ಸೃಷ್ಟಿ: Delhi Capitals ನೀಡಿದ 265 ರನ್ ಚೇಸ್ ಮಾಡಿ ದಾಖಲೆ ಬರೆದ Punjab Kings!

ಇಂಡಿಯನ್ ಪ್ರಿಮಿಯರ್ ಲೀಗ್ (IPL 2026) ನಲ್ಲಿ ಪಂಜಾಬ್ ಕಿಂಗ್ಸ್ ದಾಖಲೆಯ 265 ರನ್ ಚೇಸ್ ಮಾಡಿ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ 2 ವಿಕೆಟ್ ನಷ್ಟಕ್ಕೆ 264 ರನ್ ಪೇರಿಸಿತ್ತು.

ಅಮೆರಿಕವನ್ನು ಮತ್ತೆ ಗ್ರೇಟ್ ಮಾಡೋಣ ಎಂಬ ಹೇಳಿಕೆಯಲ್ಲಿರುವ ತೊಂದರೆ ಏನು ಗೊತ್ತಾ? (ತೆರೆದ ಕಿಟಕಿ)
ಅಂಕಣಗಳು

ಅಮೆರಿಕವನ್ನು ಮತ್ತೆ ಗ್ರೇಟ್ ಮಾಡೋಣ ಎಂಬ ಹೇಳಿಕೆಯಲ್ಲಿರುವ ತೊಂದರೆ ಏನು ಗೊತ್ತಾ? (ತೆರೆದ ಕಿಟಕಿ)

ಟ್ರಂಪ್ ಈಗ ಅಮೆರಿಕದ ನೌಕಾಸೇನೆಯ ಭಾಗವಾದ ಮರೀನ್ ಬಲವನ್ನು ಲಾಸ್ ಏಂಜಲೀಸ್ ನಲ್ಲಿ ನಿಯೋಜಿಸುವ ಮಾತನಾಡಿದ್ದಾರೆ. ಅದಕ್ಕೆ ಸ್ಥಳೀಯ ಆಡಳಿತಾಧಿಕಾರಿಗಳ ಆಕ್ಷೇಪವೂ ಬಂದಿದೆ.

ಟ್ರಂಪ್ ಕಂಪನದಡಿ ಜಾಗತಿಕ ಅರ್ಥವ್ಯವಸ್ಥೆ, ಭಾರತೀಯರಿಗೆ ಗೊತ್ತಿರಬೇಕಿರುವ ಸ್ವಚರಿತ್ರೆ! (ತೆರೆದ ಕಿಟಕಿ)
ಅಂಕಣಗಳು

ಟ್ರಂಪ್ ಕಂಪನದಡಿ ಜಾಗತಿಕ ಅರ್ಥವ್ಯವಸ್ಥೆ, ಭಾರತೀಯರಿಗೆ ಗೊತ್ತಿರಬೇಕಿರುವ ಸ್ವಚರಿತ್ರೆ! (ತೆರೆದ ಕಿಟಕಿ)

ಟ್ರಂಪ್ ಹುಟ್ಟಿಸಿರುವ ಕಂಪನದಲ್ಲಿ ಜಗತ್ತಿನ ಅರ್ಥವ್ಯವಸ್ಥೆಯು ಮರು ನಿರೂಪಣೆಗೆ ಮುಖ ಮಾಡಿರುವ ಚರಿತ್ರೆಯ ಈ ವಿಶಿಷ್ಟ ಕಾಲವಿದು. ಈ ವೇಳೆ ನಮ್ಮ ಇತಿಹಾಸದ ಹೆಜ್ಜೆಗಳು ನಮಗೆ ತಿಳಿದಿರಬೇಕಲ್ಲವೇ?

ವಕ್ಫ್ ಮಸೂದೆ ಚರ್ಚೆ: ಸಂಸತ್ ಬಜೆಟ್ ಅಧಿವೇಶನದಲ್ಲಿ ಶೇ.100 ರಷ್ಟು ಉತ್ಪಾದಕತೆ, ಇತಿಹಾಸ ಸೃಷ್ಟಿ!
ದೇಶ

ವಕ್ಫ್ ಮಸೂದೆ ಚರ್ಚೆ: ಸಂಸತ್ ಬಜೆಟ್ ಅಧಿವೇಶನದಲ್ಲಿ ಶೇ.100 ರಷ್ಟು ಉತ್ಪಾದಕತೆ, ಇತಿಹಾಸ ಸೃಷ್ಟಿ!

ಉಭಯ ಸದನಗಳು 16 ಮಸೂದೆಗಳನ್ನು ಅಂಗೀಕರಿಸಿದ್ದು, ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆಯ ವಿಷಯ ಎರಡೂ ಸದನಗಳಲ್ಲಿ ಮಧ್ಯರಾತ್ರಿಯ ನಂತರದ ಚರ್ಚೆಯ ಸಮಯದಲ್ಲಿ ಸಂಸತ್ತಿನ ಅನುಮೋದನೆ ಪಡೆಯಿತು.

ಭೂಕಂಪ ಈ ಕ್ಷಣದ ಬದುಕನ್ನಷ್ಟೇ ಅಲ್ಲಾಡಿಸುವುದಿಲ್ಲ, ಚರಿತ್ರೆಯ ಗತಿಯನ್ನೇ ಬದಲಿಸುತ್ತದೆ! (ತೆರೆದ ಕಿಟಕಿ)
ಅಂಕಣಗಳು

ಭೂಕಂಪ ಈ ಕ್ಷಣದ ಬದುಕನ್ನಷ್ಟೇ ಅಲ್ಲಾಡಿಸುವುದಿಲ್ಲ, ಚರಿತ್ರೆಯ ಗತಿಯನ್ನೇ ಬದಲಿಸುತ್ತದೆ! (ತೆರೆದ ಕಿಟಕಿ)

ಒಂದು ಮಹಾಭೂಕಂಪನವೆಂಬುದು ಆ ಕ್ಷಣದ ಸಾವು-ನೋವಿನ ವಿದ್ಯಮಾನವಾಗಿ ಮಾತ್ರವೇ ಉಳಿಯುವುದಿಲ್ಲ. ಅದು ಚರಿತ್ರೆ-ಭೂಗೋಳಗಳನ್ನು ಬದಲಿಸುತ್ತದೆ.

ವಾಟ್ಸಾಪ್‌ನಲ್ಲಿ ಇತಿಹಾಸ ಓದುವುದನ್ನು ನಿಲ್ಲಿಸಿ: ಔರಂಗಜೇಬ್ ಸಮಾಧಿ ವಿವಾದದ ಬಗ್ಗೆ ರಾಜ್ ಠಾಕ್ರೆ ಮಾತು
ದೇಶ

ವಾಟ್ಸಾಪ್‌ನಲ್ಲಿ ಇತಿಹಾಸ ಓದುವುದನ್ನು ನಿಲ್ಲಿಸಿ: ಔರಂಗಜೇಬ್ ಸಮಾಧಿ ವಿವಾದದ ಬಗ್ಗೆ ರಾಜ್ ಠಾಕ್ರೆ ಮಾತು

ವಿಕ್ಕಿ ಕೌಶಲ್‌ನಿಂದಾಗಿ ಸಂಭಾಜಿ ಮಹಾರಾಜರ ತ್ಯಾಗದ ಬಗ್ಗೆ ಮತ್ತು ಅಕ್ಷಯ್ ಖನ್ನಾದಿಂದಾಗಿ ಔರಂಗಜೇಬ್ ಬಗ್ಗೆ ನೀವು ತಿಳಿದುಕೊಂಡಿರಾ ಎಂದು ರಾಜ್ ಠಾಕ್ರೆ ಪ್ರಶ್ನಿಸಿದ್ದಾರೆ.

IPL 2025: ಇತಿಹಾಸದಲ್ಲೇ ಯಾರೂ ಬರೆಯದ ದಾಖಲೆ ನಿರ್ಮಿಸಿದ Maxwell, ಆದರೂ ಸಂತೋಷವಿಲ್ಲ!
ಕ್ರಿಕೆಟ್

IPL 2025: ಇತಿಹಾಸದಲ್ಲೇ ಯಾರೂ ಬರೆಯದ ದಾಖಲೆ ನಿರ್ಮಿಸಿದ Maxwell, ಆದರೂ ಸಂತೋಷವಿಲ್ಲ!

ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಗ್ಲೆನ್ ಮ್ಯಾಕ್ಸ್ ವೆಲ್ (Glenn Maxwell) IPL ಇತಿಹಾಸದಲ್ಲೇ ಯಾರೂ ನಿರ್ಮಿಸದ ದಾಖಲೆ ನಿರ್ಮಿಸಿದ್ದಾರೆ.

ಸಂಭಾಲ್: ಬಗೆದಷ್ಟೂ ತೆರೆದುಕೊಳ್ಳುತ್ತಿದೆ ಇತಿಹಾಸ!: 150 ವರ್ಷದ ಪುರಾತನ ಮೆಟ್ಟಿಲುಬಾವಿ ಪತ್ತೆ!
ದೇಶ

ಸಂಭಾಲ್: ಬಗೆದಷ್ಟೂ ತೆರೆದುಕೊಳ್ಳುತ್ತಿದೆ ಇತಿಹಾಸ!: 150 ವರ್ಷದ ಪುರಾತನ ಮೆಟ್ಟಿಲುಬಾವಿ ಪತ್ತೆ!

ದೇವಾಲಯದ ಬಾಗಿಲು ತೆರೆದ ಬಳಿಕ ಇಲ್ಲಿನ ಸಂಭಾಲ್‌ನ ಚಂದೌಸಿಯ ಲಕ್ಷ್ಮಣ್ ಗಂಜ್ ಪ್ರದೇಶದಲ್ಲಿ ಉತ್ಖನನದ ಸಮಯದಲ್ಲಿ ಸುಮಾರು 125 ರಿಂದ 150 ವರ್ಷಗಳಷ್ಟು ಹಳೆಯದಾದ ಮತ್ತು 400 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿರುವ ಮೆಟ್ಟಿಲುಬಾವಿ ಪತ್ತೆಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.