ಇಟ್ಟಮಡು

ಬೆಂಗಳೂರಿನಲ್ಲಿ ಮತ್ತೆ ಗುಂಡಿ; ಇಟ್ಟಮಡು ಮುಖ್ಯರಸ್ತೆಯಲ್ಲಿ ಕುಸಿದ ರಸ್ತೆ, 15 ದಿನಗಳಲ್ಲಿ ಮೂರನೇ ಘಟನೆ
ಇಟ್ಟಮಡುವಿನ ಮಾರುತಿನಗರ ಮುಖ್ಯರಸ್ತೆಯಲ್ಲಿ ಶುಕ್ರವಾರ ಬೆಳಗ್ಗೆ ಮತ್ತೊಂದು ಗುಂಡಿ ಕಾಣಿಸಿಕೊಂಡಿದೆ. ರಸ್ತೆ ಕುಸಿದು ಕೆಲ ದಿನಗಳೇ ಕಳೆದರೂ ಅಧಿಕಾರಿಗಳ ಗಮನಕ್ಕೆ ಬಂದಿಲ್ಲ. ಕಳೆದ 15 ದಿನಗಳಲ್ಲಿ ಇದು ಮೂರನೇ ಘಟನೆಯಾಗಿದ್ದು, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್ಎಸ್ಬಿ) ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಹಿರಿಯನಾಗರಿಕರಿಗೆ ಸುರಕ್ಷಿತವಲ್ಲ ಬೆಂಗಳೂರು
ಹಿರಿಯ ನಾಗರೀಕರಿಗೆ ಬೆಂಗಳೂರು ಅಸುರಕ್ಷಿತ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

