ವಾಣಿಜ್ಯಬೈಜುಸ್ ಷೇರುದಾರರ ಸಭೆ; ರವೀಂದ್ರನ್, ಕುಟುಂಬಸ್ಥರ ಪದಚ್ಯುತಿಗೆ ಮತ!
ದೇಶದ ಪ್ರಮುಖ ಟೆಕ್ ಸ್ಟಾರ್ಟ್ ಅಪ್ ಗಳಲ್ಲಿ ಒಂದಾದ ಬೈಜುಸ್ ಕಂಪನಿಯ ಆಡಳಿತ ಮಂಡಳಿಯಿಂದ ಸಿಇಒ ಬೈಜು ರವೀಂದ್ರನ್ ಹಾಗೂ ಅವರ ಕುಟುಂಬಸ್ಥರನ್ನು ಪದಚ್ಯುತಿಗೊಳಿಸಲು ಇಂದು ನಡೆದ ಷೇರುದಾರರ ವಿಶೇಷ ಸಾಮಾನ್ಯ ಸಭೆಯಲ್ಲಿ ಶೇ. 60 ಕ್ಕೂ ಹೆಚ್ಚು ಷೇರುದಾರರು ಮತ ಚಲಾಯಿಸಿದ್ದಾರೆ.