ವಿದೇಶ43ನೇ ವಯಸ್ಸಿನಲ್ಲಿ ಶಿಶ್ನ ಹಿಗ್ಗುವಿಕೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ಕೋಟ್ಯಾಧಿಪತಿ ಇಘೋ ಉಬಿರಿಬೊ ಸಾವು!
ಬ್ರಿಟಿಷ್-ನೈಜೀರಿಯಾದ ಉದ್ಯಮಿ ಮತ್ತು ಸಾಮಾಜಿಕ ಜಾಲತಾಣದ ಪ್ರಭಾವಿ 43 ವರ್ಷದ ಇಘೋ ಉಬಿರಿಬೊ ಥೈಲ್ಯಾಂಡ್ನಲ್ಲಿ ಕಾಸ್ಮೆಟಿಕ್ ಶಿಶ್ನ ಹಿಗ್ಗುವಿಕೆ ಶಸ್ತ್ರಚಿಕಿತ್ಸೆಯ ನಂತರ ಮಾರಕ ಪಲ್ಮನರಿ ಎಂಬಾಲಿಸಮ್ನಿಂದ ನಿಧನರಾಗಿದ್ದಾರೆ.