ಇಗಾ ಸ್ವಿಯಾಟೆಕ್

ವಿಂಬಲ್ಡನ್ 2022: ಅಲೈಜ್ ಕಾರ್ನೆಟ್ ವಿರುದ್ಧ ಇಗಾ ಸ್ವಿಯಾಟೆಕ್ ಗೆ ಸೋಲು!
ವಿಶ್ವದ ಅಗ್ರಮಾನ್ಯ ಟೆನ್ನಿಸ್ ಆಟಗಾರ್ತಿ ಇಗಾ ಸ್ವಿಯಾಟೆಕ್ ಅವರ 37 ಪಂದ್ಯಗಳ ಜೈತ್ರಯಾತ್ರೆ ಅಲೈಜ್ ಕಾರ್ನೆಟ್ ವಿರುದ್ಧದ ಸೋಲಿನ ಮೂಲಕ ಕೊನೆಗೊಂಡಿದೆ.

ಫ್ರೆಂಚ್ ಓಪನ್ ಟೆನಿಸ್: ಮೊದಲ ಬಾರಿಗೆ ಪ್ರಶಸ್ತಿ ಗೆದ್ದ ಇಗಾ ಸ್ವಿಯಾಟೆಕ್
ಪೊಲೆಂಡಿನ ಯುವ ಆಟಗಾರ್ತಿ ಇಗಾ ಸ್ವಿಯಾಟೆಕ್ ಫ್ರೆಂಚ್ ಓಪನ್ ಟೆನಿಸ್ ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಅಮೆರಿಕದ ಸೋಫಿಯಾ ಕೆನಿನ್ ಅವರನ್ನು 6-4, 6-1ರಿಂದ ಸೆಟ್ ಗಳಿಂದ ಸೋಲಿಸಿ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

