ರಾಜ್ಯಇಂಧನ ಸೋರಿಕೆ: ನಿಲ್ದಾಣದಲ್ಲೇ ನಿಂತ ರೈಲು- ಡೀಸೆಲ್ ತುಂಬಿಕೊಳ್ಳಲು ಬಕೆಟ್ ಹಿಡಿದು ಬಂದ ಜನತೆ
ಹುಬ್ಬಳ್ಳಿ-ಬೆಂಗಳೂರು ಪ್ಯಾಸೆಂಬರ್ ರೈಲಿನ ಇಂಜಿನ್'ನಲ್ಲಿ ಇಂಧನ ಸೋರಿಯಿಂದ ಬೆಂಗಳೂರಿಗೆ ಹೊರಡುವ ರೈಲು ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಯಲವಿಗೆ ರೈಲ್ವೇ ನಿಲ್ದಾಣದಲ್ಲಿಯೇ ನಿಂತಿಕೊಂಡ ಪರಿಮಾಮ, ಡೀಸೆಲ್ ತುಂಬಿಕೊಳ್ಳಲು ಜನರು ಪಾತ್ರೆ, ಬಕೆಟ್ ಗಳನ್ನು ತಂದು ಮುಗಿಬಿದ್ದದ್ದು ಕಂಡು ಬಂದಿತು.