ಇಂಧನ ಯೋಜನೆ

ಅಸ್ಸಾಂನಲ್ಲಿ ಎರಡು ಇಂಧನ ಯೋಜನೆಗಳಿಗೆ ಅದಾನಿ ಗ್ರೂಪ್ ನಿಂದ 63,000 ಕೋಟಿ ರೂ ಹೂಡಿಕೆ; ಸಾವಿರಾರು ಉದ್ಯೋಗ ಸೃಷ್ಟಿ!
ಅದಾನಿ ಗ್ರೂಪ್ನ ಎರಡು ಪ್ರಮುಖ ಕಂಪನಿಗಳಾದ ಅದಾನಿ ಪವರ್ ಮತ್ತು ಅದಾನಿ ಗ್ರೀನ್ ಎನರ್ಜಿ ಅಸ್ಸಾಂನಲ್ಲಿ 63,000 ಕೋಟಿ ರೂಪಾಯಿ ಮೌಲ್ಯದ ಎರಡು ಪರಿವರ್ತನಾ ಯೋಜನೆಗಳಿಗೆ ಅಸ್ಸಾಂ ಸರ್ಕಾರದಿಂದ (LOA) ಪಡೆದಿವೆ ಎಂದು ಘೋಷಿಸಿವೆ.

ಚೀನಾ ಪಾಲಾಗಿದ್ದ ಟೆಂಡರ್ ರದ್ದು ಮಾಡಿ ಭಾರತಕ್ಕೆ ಕೊಟ್ಟ ಶ್ರೀಲಂಕಾ!
ಚೀನಾದತ್ತ ವಾಲುತ್ತಿದ್ದ ಶ್ರೀಲಂಕಾವನ್ನು ತನ್ನತ್ತ ಸೆಳೆಯುವ ನಿಟ್ಟಿನಲ್ಲಿ ಭಾರತ ನಡೆಸುತ್ತಿರುವ ಪ್ರಯತ್ನದಲ್ಲಿ ಮೊದಲ ಯಶಸ್ಸು ಲಭಿಸಿದ್ದು, ಚೀನಾ ಪಾಲಾಗಿದ್ದ ಟೆಂಡರ್ ಅನ್ನು ರದ್ದು ಮಾಡಿ ಅದನ್ನು ಶ್ರೀಲಂಕಾ ಇದೀಗ ಭಾರತಕ್ಕೆ ನೀಡಿದೆ.

