ಇಂಧನ ಬಿಕ್ಕಟ್ಟು

ಸೌದಿಗೆ ಕೈಕೊಟ್ಟ ಪಾಕ್‌ಗೆ ತೀವ್ರ ಸಂಕಷ್ಟ: ಇಂಧನ ಬಿಕ್ಕಟ್ಟು; ಪೆಟ್ರೋಲ್ ಬೆಲೆ 384 Pak ರೂ ಗೆ ಏರಿಕೆ; ಪ್ರಧಾನಿ ಗೋಳಾಟ!
ಪಾಕಿಸ್ತಾನದಲ್ಲಿ ಇಂಧನ ಬಿಕ್ಕಟ್ಟು ಹೆಚ್ಚಾಗುತ್ತಿದ್ದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಗೆ ತೊಂದರೆಗಳು ಸಹ ಹೆಚ್ಚುತ್ತಿದ್ದು ಪಾಕಿಸ್ತಾನದಲ್ಲಿ ತೈಲ ಮತ್ತು ಅನಿಲ ಬೆಲೆಗಳು ಗಗನಕ್ಕೇರುತ್ತಿವೆ.

Energy Crisis ಗೆ ಉತ್ತರ ಕೊಡಬೇಕಿದೆ ಭಾರತ! (ಹಣಕ್ಲಾಸು)
ಒಂದು ದೇಶಕ್ಕೆ ಅಗತ್ಯವಿರುವ ಪ್ರಮಾಣದಲ್ಲಿ ತೈಲ, ಅನಿಲ, ಕಲ್ಲಿದ್ದಲು ಅಥವಾ ವಿದ್ಯುತ್ ದೊರೆಯದ ಪರಿಸ್ಥಿತಿಯನ್ನು ಇಂಧನ ಸಂಕಷ್ಟ ಎಂದು ಕರೆಯಬಹುದು. ಸಾಮಾನ್ಯವಾಗಿ ಏಕೆ ಉಂಟಾಗುತ್ತದೆ, ಇದಕ್ಕೆ ಕಾರಣವೇನು...

ಪಶ್ಚಿಮ ಏಷ್ಯಾ ಸಂಘರ್ಷ: ಇಂಧನ ಬಿಕ್ಕಟ್ಟಿನ ಬಗ್ಗೆ ಮೋದಿ ಮಹತ್ವದ ಸಭೆ
"ಪೂರೈಕೆ ಸರಪಳಿಯಲ್ಲಿ ಸಂಭವಿಸಿರುವ ಅಡೆತಡೆಗಳನ್ನು ನಾವು ಹೇಗೆ ನಿವಾರಿಸಬಹುದು ಎಂಬುದನ್ನು ನಿರ್ಧರಿಸಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ" ಎಂದು ಮೋದಿ ಹೇಳಿದರು.

Fuel crisis: ಶೇ.30 ರಷ್ಟು ವೇತನ ಕಡಿತಕ್ಕೆ ಪಾಕ್ ಪ್ರಧಾನಿ ಅನುಮೋದನೆ!
ಈ ಕಠಿಣ ಕ್ರಮಗಳ ಮೂಲಕ ಬರುವ ಉಳಿತಾಯದ ಹಣವನ್ನು 'ಸಾರ್ವಜನಿಕ ಪರಿಹಾರಕ್ಕಾಗಿ ಮಾತ್ರ' ಬಳಸಲಾಗುವುದು ಎಂದು ಪಿಎಂಒ ಹೇಳಿದೆ.

ಮಧ್ಯಪ್ರಾಚ್ಯ ಸಂಘರ್ಷ: ತೀವ್ರಗೊಂಡ ಇಂಧನ ಬಿಕ್ಕಟ್ಟು, ಅಮೆರಿಕ ದೂಷಿಸಿದ ಇರಾನ್!
ಇರಾನ್ ನ ವಿದೇಶಾಂಗ ಸಚಿವ ಸೆಯದ್ ಅಬ್ಬಾಸ್ ಅರಾಘ್ಚಿ ಹಾಗೂ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ನಡುವೆ ಮಂಗಳವಾರ ರಾತ್ರಿ ನಡೆದ ದೂರವಾಣಿ ಸಂಭಾಷಣೆಯ ವಿವರಗಳನ್ನು ಬುಧವಾರ ಹಂಚಿಕೊಂಡಿರುವ ಇರಾನ್‌ನ ವಿದೇಶಾಂಗ ಸಚಿವಾಲಯ ಈ ಹೇಳಿಕೆ ನೀಡಿದೆ.

ನೇಪಾಳಕ್ಕೆ ಬಾಂಗ್ಲಾದಿಂದ ಇಂಧನ ಪೂರೈಕೆ..!
ನೂತನ ಸಂವಿಧಾನ ಜಾರಿ ಬಳಿಕ ನೇಪಾಳದಲ್ಲಿ ಉಂಟಾಗಿರುವ ತೀವ್ರ ಹೋರಾಟದ ಬೆನ್ನಲ್ಲಿಯೇ ನೇಪಾಳದ ವಿಮಾನ ಸಂಸ್ಥೆಗೆ ಬಾಂಗ್ಲಾದೇಶದ ಖಾಸಗಿ ಸಂಸ್ಥೆ ಇಂಧನ ಪೂರೈಕೆ ಮಾಡಲು ಮುಂದಾಗಿದೆ...

