ಇಂಧನ ಪೂರೈಕೆ

ಲಾಕ್ ಡೌನ್ ಪರಿಣಾಮ: ಇಂಧನ ಕೊರತೆ ವಿಷಯವಾಗಿ ಬಿಪಿಸಿಎಲ್ ಹೇಳಿದ್ದಿಷ್ಟು!
ಲಾಕ್ ಡೌನ್ ಪರಿಣಾಮ ಎಲ್ಲಾ ದಿನನಿತ್ಯ ಬಳಕೆಯ ಪದಾರ್ಥಗಳಿಗೂ ಬೇಡಿಕೆ ಹೆಚ್ಚುತ್ತಿದ್ದು, ಪೂರೈಕೆ ಸವಾಲಿನ ಸಂಗತಿಯಾಗಿದೆ.

ಭಾರತ ಉದ್ದೇಶಪೂರ್ವಕವಾಗಿ ನೇಪಾಳಕ್ಕೆ ಇಂಧನ ಪೂರೈಕೆ ತಡೆಯುತ್ತಿದೆ: ಕೆಪಿ ಓಲಿ
ನೇಪಾಳದ ಯುಎಂಎಲ್ನ ಪ್ರಬಾವಿ ನಾಯಕ ಕೆಪಿ ಶರ್ಮಾ ಓಲಿ, ಭಾರತ ನೇಪಾಳಕ್ಕೆ ಅಗತ್ಯವಿರುವ ಪ್ರಮುಖ ಸರಕುಗಳನ್ನು ತಡೆಹಿಡಿಯುತ್ತಿದೆ ಎಂದು ಆರೋಪಿಸಿದ್ದಾರೆ.

