ದೇಶಕೇಂದ್ರ ಸಚಿವರಿಗೆ ಇನ್ನು "ಮಾಲಿನ್ಯ ರಹಿತ" ಎಲೆಕ್ಟ್ರಿಕ್ ಸೆಡಾನ್ ಕಾರುಗಳು!
ಮಹತ್ವದ ಬೆಳವಣಿಗೆಯಲ್ಲಿ ವಿಶ್ವದ ಮೂರನೇ ಅತಿದೊಡ್ಡ ಕಾರು ಕಂಪೆನಿಯಾದ ಸೆಡಾನ್ ಸಂಸ್ಥೆ ಕೇಂದ್ರ ಸರ್ಕಾರದ ಮುಂದೆ ಬರೊಬ್ಬರಿ 10 ಸಾವಿರ ಬ್ಯಾಟರಿ ಚಾಲಿತ ಸೆಡಾನ್ ಕಾರುಗಳನ್ನು ಪೂರೈಕೆ ಮಾಡುವ ಪ್ರಸ್ತಾವವನ್ನು ಮುಂದಿಟ್ಟಿದೆ.