ಇಂಧನ

ಪೆಟ್ರೋಲ್, ಡೀಸೆಲ್, LPG ಪೂರೈಕೆಯಲ್ಲಿ ಸ್ಥಿರತೆ; ತಕ್ಷಣ ಬೆಲೆ ಏರಿಕೆ ಇಲ್ಲ: ಕೇಂದ್ರ ಸರ್ಕಾರ
ಅಂತರ-ಸಚಿವಾಲಯದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೆಟ್ರೋಲಿಯಂ ಸಚಿವಾಲಯದ ಅಧಿಕಾರಿಗಳು, ದೇಶಾದ್ಯಂತ ಇಂಧನ ಲಭ್ಯತೆ ಸ್ಥಿರವಾಗಿದ್ದು, ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಕೊರತೆಯ ವರದಿಗಳು ಕೇಳಿಬಂದಿಲ್ಲ.

ಇರಾನ್ ವಿರುದ್ಧದ ಯುದ್ಧ ಅಮೆರಿಕಾಗೆ ತಿರುಗುಬಾಣ!: ಇಂಧನ, ಸಾರಿಗೆ ದರ ದುಪ್ಪಟ್ಟು; ಜನಸಾಮಾನ್ಯರು ಹೈರಾಣ; ಟ್ರಂಪ್ ಗೆ ಹಿಡಿಶಾಪ!
ಅಮೆರಿಕನ್ ಆಟೋಮೊಬೈಲ್ ಅಸೋಸಿಯೇಷನ್ (AAA) ಸಂಗ್ರಹಿಸಿರುವ ಮಾಹಿತಿಯ ಪ್ರಕಾರ, ಡೀಸೆಲ್ ಬೆಲೆ ಕಳೆದ ವರ್ಷ ಪ್ರತಿ ಗ್ಯಾಲನ್‌ಗೆ 3.64 ಡಾಲರ್ ಇದ್ದದ್ದು ಈಗ ಶುಕ್ರವಾರಕ್ಕೆ 5.53 ಡಾಲರ್‌ಗೆ ತೀವ್ರವಾಗಿ ಏರಿದೆ.

ಇಂಧನ ಮೂಲಸೌಕರ್ಯದ ಮೇಲೆ ದಾಳಿ ಮಾಡಿ ದೊಡ್ಡ ತಪ್ಪು ಮಾಡಿದ್ದೀರಿ, ಮತ್ತೆ ದಾಳಿಯಾದರೆ ಒತ್ತಡಕ್ಕೆ ಮಣಿಯದೆ ಅನಿಯಂತ್ರಿತ ದಾಳಿ: ಇರಾನ್ ಕಠಿಣ ಎಚ್ಚರಿಕೆ
ದಾಳಿ ಮತ್ತೆ ಪುನರಾವರ್ತನೆಯಾದರೆ, ನಿಮ್ಮ ಇಂಧನ ಮೂಲಸೌಕರ್ಯ ಹಾಗೂ ನಿಮ್ಮ ಮಿತ್ರ ರಾಷ್ಟ್ರಗಳ ಮೇಲಿನ ದಾಳಿಗಳು ಸಂಪೂರ್ಣ ನಾಶವಾಗುವವರೆಗೆ ನಿಲ್ಲುವುದಿಲ್ಲ. ಇದೀಗ ನಡೆದಿರುವ ದಾಳಿಗಿಂತ ನಮ್ಮ ಪ್ರತಿಕ್ರಿಯೆ ಇನ್ನಷ್ಟು ತೀವ್ರವಾಗಿರುತ್ತದೆ.

ದೆಹಲಿ ಏರ್ ಪೋರ್ಟ್ ನಿಂದ ಇಂಧನ ಕದಿಯುತ್ತಿದ್ದ ಇಬ್ಬರ ಬಂಧನ!
ಸರ್ದಾರ್ 1992 ರಲ್ಲಿ ದೆಹಲಿ ವಿಮಾನ ನಿಲ್ದಾಣದಲ್ಲಿ ನಡೆದ ಕಳ್ಳತನಕ್ಕೆ ಸಂಬಂಧಿಸಿದಂತೆ 19 ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ ಎಂದು ಅವರು ಹೇಳಿದರು.

ನವೀಕೃತ ಇಂಧನ, ಇಂಧನ ಕ್ಷೇತ್ರಗಳಲ್ಲಿ ಅದಾನಿ ಸಮೂಹದಿಂದ 60 ಬಿಲಿಯನ್ ಡಾಲರ್ ಹೂಡಿಕೆಗೆ ಯೋಜನೆ
ಅದಾನಿ ಗ್ರೂಪ್‌ನ ಭಾಗವಾಗಿರುವ ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ (AGEL) ಯುಟಿಲಿಟಿ-ಸ್ಕೇಲ್ ಗ್ರಿಡ್-ಸಂಪರ್ಕಿತ ಸೌರ ಮತ್ತು ಪವನ ಫಾರ್ಮ್ ಯೋಜನೆಗಳನ್ನು ಅಭಿವೃದ್ಧಿಪಡಿಸಿ ನಿರ್ಮಿಸಿ, ನಿರ್ವಹಿಸುತ್ತದೆ.

ಅಸಂಘಟಿತ ವಲಯದ ಕಾರ್ಮಿಕರ ಕಲ್ಯಾಣಕ್ಕಾಗಿ ಇಂಧನದ ಮೇಲೆ ಸೆಸ್ ವಿಧಿಸಲು CMಗೆ ಪ್ರಸ್ತಾವನೆ: ಸಂತೋಷ್ ಲಾಡ್
ತುರ್ತು ಪರಿಸ್ಥಿತಿಗಳು ಅಥವಾ ದುರಂತಗಳ ಸಮಯದಲ್ಲಿ ಅಸಂಘಟಿತ ವಲಯದ ಕಾರ್ಮಿಕರಿಗೆ ಹೆಚ್ಚಿನ ಕಲ್ಯಾಣ ಯೋಜನೆಗಳನ್ನು ರೂಪಿಸಲು ಮತ್ತು ಹೆಚ್ಚಿನ ಪರಿಹಾರವನ್ನು ನೀಡಲು ಇಲಾಖೆಗೆ ಸಹಾಯ ಮಾಡುತ್ತದೆ.

ಪಳೆಯುಳಿಕೆಯೇತರ ಇಂಧನ ಬಳಕೆಯಿಂದ ಹವಾಮಾನ ಬದಲಾವಣೆ ಪರಿಣಾಮ ನಿಲ್ಲುವುದಿಲ್ಲ: ತಜ್ಞರ ಅಭಿಮತ
ಪಳೆಯುಳಿಕೆ ಇಂಧನದಿಂದ ಪಳೆಯುಳಿಕೆಯೇತರ ಇಂಧನ ಶಕ್ತಿಗೆ ಬದಲಾಗುವುದು ಸಾಕಾಗುವುದಿಲ್ಲ, ಏಕೆಂದರೆ ಬಳಕೆ ಹೆಚ್ಚುತ್ತಲೇ ಇದೆ, ಇದು ಜಾಗತಿಕ ಕಳವಳಕ್ಕೆ ಕಾರಣವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.

ಇಂಧನ ಖಾಲಿಯಾಗುವ ಒಂದೆರಡು ನಿಮಿಷ ಮುಂಚೆ ವಿಮಾನ ಲ್ಯಾಂಡಿಂಗ್! ದೆಹಲಿ ಪೊಲೀಸ್ ಅಧಿಕಾರಿ ಆರೋಪ; ಇಂಡಿಗೋ ಹೇಳಿದ್ದು ಹೀಗೆ..
ಅಯೋಧ್ಯೆಯಿಂದ ರಾಷ್ಟ್ರ ರಾಜಧಾನಿಗೆ ತೆರಳುತ್ತಿದ್ದ ಇಂಡಿಗೋ ವಿಮಾನವನ್ನು ಇಂಧನ ಇನ್ನು ಕೇವಲ 1 ಅಥವಾ 2 ನಿಮಿಷದಲ್ಲಿ ಖಾಲಿಯಾಗಲಿದೆ ಅನ್ನುವಷ್ಟರಲ್ಲಿ ವಿಮಾನ ಲ್ಯಾಂಡ್ ಆಗಿದೆ ಎಂದು ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ, ವಿಮಾನದಲ್ಲಿ ಸಾಕಷ್ಟು ಇಂಧನ ಇತ್ತು ಎಂದು ಇಂಡಿಗೋ ವಿಮಾನ ತಿಳಿಸಿದೆ.

ಪಶ್ಚಿಮ ದೇಶಗಳ ಬೆಂಬಲಿಗರಿಂದ ಬ್ಯಾರೆಲ್ ಗೆ 60 ಯುಎಸ್ ಡಿ ಮಿತಿ: ರಷ್ಯಾ ಎಚ್ಚರಿಕೆ ಏನು ಗೊತ್ತೇ?
ರಷ್ಯಾ ಪೂರೈಕೆ ಮಾಡುತ್ತಿರುವ ಇಂಧನಕ್ಕೆ ಪಶ್ಚಿಮದ ದೇಶಗಳು ಹಾಗೂ ಅದರ ಬೆಂಬಲಿಗ ದೇಶಗಳು ಪ್ರತಿ ಬ್ಯಾರೆಲ್ ಗೆ 60 ಯುಎಸ್ ಡಿ ಬೆಲೆಯ ಮಿತಿಯನ್ನು ವಿಧಿಸಿಕೊಳ್ಳಲು ಮುಂದಾಗಿವೆ.

