ದೇಶಪುಣೆ: ಇಂದ್ರಾಯಣಿ ನದಿ ಸೇತುವೆ ಕುಸಿತ; ನಾಲ್ವರು ಪ್ರವಾಸಿಗರ ಸಾವು, 32 ಮಂದಿಗೆ ಗಾಯ; 10-15 ಮಂದಿ ಅವಶೇಷಗಳಡಿ ಸಿಲುಕಿರುವ ಸಾಧ್ಯತೆ! video
5 ರಿಂದ 6 ಜನರನ್ನು ರಕ್ಷಿಸಲಾಗಿದೆ. ಇನ್ನೂ 10 ರಿಂದ 15 ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ ಇದೆ ಎಂದು ಪಿಂಪ್ರಿ-ಚಿಂಚ್ವಾಡ್ ಪೊಲೀಸರು ತಿಳಿಸಿದ್ದಾರೆ.