ದೇಶಇಂದೋರ್ ದೇವಾಲಯ ದುರಂತ: ದೇವಸ್ಥಾನ ಧ್ವಂಸಕ್ಕೆ ಖಂಡನೆ, ಮರುನಿರ್ಮಾಣ ಮಾಡುವುದಾಗಿ ಘೋಷಿಸಿದ ಸಿಎಂ ಶಿವರಾಜ್!
ರಾಮನವಮಿ ದಿನದಂದು ಮಧ್ಯಪ್ರದೇಶದ ಇಂದೋರ್ನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ 36 ಜನರು ಸಾವನ್ನಪ್ಪಿದ್ದರು. ಇದಾದ ಬಳಿಕ ದೇವಾಲಯವನ್ನು ಕೆಡುವ ತೀರ್ಮಾನ ಮಾಡಲಾಗಿತ್ತು. ಇದನ್ನು ಪ್ರತಿಭಟನಾಕಾರರು ಇಂದು ವಿರೋಧಿಸಿದ್ದರು.