ಇಂದಿರಾ ಕ್ಯಾಂಟೀನುಗಳು

ಅನುದಾನ ಕೊರತೆ; ತೂಗುಯ್ಯಾಲೆಯಲ್ಲಿ ಇಂದಿರಾ ಕ್ಯಾಂಟೀನ್ ಭವಿಷ್ಯ
ಅನುದಾನ ಮೀಸಲಿರಿಸುವಲ್ಲಿ ನಿರ್ಲಕ್ಷ್ಯ ಹಾಗೂ ಅವ್ಯವಹಾರದ ವಾಸನೆಯಿಂದ ನಲುಗುತ್ತಿರುವ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ‘ಇಂದಿರಾ ಕ್ಯಾಂಟೀನ್ ’ ಮುಚ್ಚುವ ಪರಿಸ್ಥಿತಿ ತಲುಪಿದೆ.

ಸರ್ಕಾರ ಇಂದಿರಾ ಕ್ಯಾಂಟೀನುಗಳನ್ನು ಮುಂದುವರೆಸುವಂತೆ ಸಿದ್ದರಾಮಯ್ಯ ಒತ್ತಾಯ
ಇಂದಿರಾ ಕ್ಯಾಂಟೀನುಗಳಿಗೆ ಸರ್ಕಾರ ಅಗತ್ಯ ಹಣಕಾಸು ಒದಗಿಸುತ್ತಿಲ್ಲ. ಆದ್ದರಿಂದಾಗಿ ಬೆಂಗಳೂರು ಮಹಾನಗರ ಪಾಲಿಕೆ ಆ ಕ್ಯಾಂಟೀನುಗಳನ್ನು ನಡೆಸುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

