ದೇಶಐದು ದುಬಾರಿ ಕಾರು, ಲಕ್ಸುರಿ ಜೀವನ; ಅನೇಕ ಕ್ರಿಮಿನಲ್ ಕೇಸ್; ED ದಾಳಿ: ಯಾರಿದು ರಾವ್ ಇಂದರ್ ಜೀತ್ ಯಾದವ್? Video
ಕಳೆದ ವರ್ಷ ರೋಹ್ಟಕ್ನಲ್ಲಿ ಉದ್ಯಮಿಯೊಬ್ಬರ ಹತ್ಯೆಯ ನಂತರ ಮಧ್ಯಪ್ರಾಚ್ಯ ದೇಶಕ್ಕೆ ಪರಾರಿಯಾಗಿರುವ ಯಾದವ್ ವಿರುದ್ಧ ED ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದೆ.