ಇಂದರ್ ಜೀತ್

ಬಿ ಸ್ಯಾಂಪಲ್ ಟೆಸ್ಟ್ ನಲ್ಲೂ ಉದ್ದೀಪನ ಮದ್ದು ಸೇವಿಸಿದ್ದು ಖಚಿತ: ರಿಯೋ ಒಲಂಪಿಕ್ಸ್ ನಿಂದ ಇಂದರ್ ಜೀತ್ ಔಟ್
ಕ್ರೀಡೆ

ಬಿ ಸ್ಯಾಂಪಲ್ ಟೆಸ್ಟ್ ನಲ್ಲೂ ಉದ್ದೀಪನ ಮದ್ದು ಸೇವಿಸಿದ್ದು ಖಚಿತ: ರಿಯೋ ಒಲಂಪಿಕ್ಸ್ ನಿಂದ ಇಂದರ್ ಜೀತ್ ಔಟ್

ಭಾರತದ ಖ್ಯಾತ ಶಾಟ್ ಪುಟ್ ಆಟಗಾರ ಇಂದರ್ ಜೀತ್ ಉದ್ದೀಪನ ಮದ್ದು ಸೇವನೆ ಮಾಡಿರುವುದು ಬಿ ಸ್ಯಾಂಪಲ್ ಟೆಸ್ಟ್ ನಲ್ಲೂ ಸ್ಪಷ್ಟವಾಗಿದ್ದು, ರಿಯೋ ಒಲಂಪಿಕ್ಸ್ ನಲ್ಲಿ ಭಾಗವಹಿಸುವ ಕನಸು ನುಚ್ಚು ನೂರಾಗಿದೆ.

ಡೋಪಿಂಗ್ ಟೆಸ್ಟ್: ನರಸಿಂಗ್ ಯಾದವ್ ಬಳಿಕ, ಶಾರ್ಟ್ ಪುಟ್ಟರ್ ಪಟು ಇಂದರ್ ಜೀತ್ ಕೂಡ ವಿಫಲ
ಕ್ರೀಡೆ

ಡೋಪಿಂಗ್ ಟೆಸ್ಟ್: ನರಸಿಂಗ್ ಯಾದವ್ ಬಳಿಕ, ಶಾರ್ಟ್ ಪುಟ್ಟರ್ ಪಟು ಇಂದರ್ ಜೀತ್ ಕೂಡ ವಿಫಲ

ಮುಂಬರುವ ರಿಯೋ ಒಲಿಪಿಂಕ್ಸ್ ಗೆ ಸಿದ್ಧರಾಗಿರುವ ಕ್ರೀಡಾಪಟುಗಳಿಗೆ ಶಾಕ್ ಮೇಲೆ ಶಾಕ್ ನೀಡುತ್ತಿರುವ ನಾಡಾ, ನರಸಿಂಗ್ ಯಾದವ್ ಬಳಿಕ ಶಾರ್ಟ್ ಪುಟ್ಟರ್ ಕ್ರೀಡಾಪಟು ಇಂದರ್ ಜೀತ್ ಕೂಡ ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ಹೇಳಿದೆ.

ಸಂಕಷ್ಟದಲ್ಲಿ ಶಾಟ್ ಪುಟ್ ಆಟಗಾರ ಇಂದರ್ ಜೀತ್
ಕ್ರೀಡೆ

ಸಂಕಷ್ಟದಲ್ಲಿ ಶಾಟ್ ಪುಟ್ ಆಟಗಾರ ಇಂದರ್ ಜೀತ್

ಭಾರತದ ಖ್ಯಾತ ಶಾಟ್ ಪುಟ್ ಆಟಗಾರ ಇಂದರ್ ಜೀತ್, ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಮುಂದಿನ ವರ್ಷ ನಡೆಯಲಿರುವ ರಿಯೋ ಒಲಂಪಿಕ್ಸ್ ಕ್ರೀಡಾಕೂಟ ತಯಾರಿಗೆ ಕಷ್ಟಪಡುವಂತಾಗಿದೆ.

ಅಥ್ಲೆಟಿಕ್ಸ್: ಮತ್ತೆ ಮಿಂಚಿದ ಇಂದರ್, ಭಾರತಕ್ಕೆ 10 ಪದಕ
ಕ್ರೀಡೆ

ಅಥ್ಲೆಟಿಕ್ಸ್: ಮತ್ತೆ ಮಿಂಚಿದ ಇಂದರ್, ಭಾರತಕ್ಕೆ 10 ಪದಕ

ಏಷ್ಯನ್ ಚಾಂಪಿಯನ್ ಶಾಟ್‍ಪುಟ್‍ಪಟು ಇಂದರ್ ಜಿತ್ ಪ್ರಸಕ್ತ ಏಷ್ಯನ್ ಗ್ರ್ಯಾನ್ ಪ್ರೀ ಸೀರೀಸ್‍ನಲ್ಲಿ ಮತ್ತೊಂದು ಚಿನ್ನದ ಪದಕ ದಾಖಲಿಸಿದ್ದಾರೆ...