ವಾಣಿಜ್ಯ2021ರಲ್ಲಿ ಭಾರತದ ಜಿಡಿಪಿ ಶೇ.5.3ಕ್ಕೆ ಇಳಿಕೆ, 2022ಕ್ಕೆ ಮತ್ತೆ ಚೇತರಿಕೆ: ಇಂಡ್-ರಾ ವರದಿ
ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇಕಡಾ 5.3 ರಷ್ಟು ಇಳಿಕೆಯಾಗುವ ಸಾಧ್ಯತೆಯಿದೆ, ಇದು ಭಾರತದ ಆರ್ಥಿಕ ಇತಿಹಾಸದಲ್ಲಿ ಅತಿ ಕಡಿಮೆ ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ) ಬೆಳವಣಿಗೆಯಾಗಿದೆ ಎಂದು ಇಂಡಿಯಾ ರೇಟಿಂಗ್ಸ್ ಅಂಡ್ ರಿಸರ್ಚ್ ಸಂಸ್ಥೆ(ಐಆರ್ ಆರ್) ಹೇಳಿದೆ.