ಇಂಡೋ-ಪಾಕ್ ಸಂಘರ್ಷ

ಇಂಡೋ-ಪಾಕ್ ಸಂಘರ್ಷ: ಬಿಕ್ಕಟ್ಟು ನಿವಾರಣೆಗೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದ ಇರಾನ್
ಭಾರತೀಯ ವಾಯುಸೇನೆ ಏರ್ ಸ್ಟ್ರೈಕ್ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಭುಗಿಲೆದ್ದಿರುವ ಸಂಘರ್ಷಕ್ಕೆ ಸಂಬಂಧಿಸಿದಂತೆ ತಾನು ಉಭಯ ದೇಶಗಳ ನಡುವೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಇರಾನ್ ಹೇಳಿದೆ.

ಪ್ರತಿದಾಳಿಯಾಗುತ್ತೆ ಗೊತ್ತಿದ್ರೂ ನಿದ್ರೆ ಮಾಡ್ತಿದ್ರಾ..?: ಕೇಂದ್ರದ ವಿರುದ್ಧ ರಮ್ಯಾ ಆಕ್ರೋಶ
ಪ್ರತಿದಾಳಿಯಾಗುತ್ತೆ ಅಂತಾ ಪ್ರಧಾನಿ ಮೋದಿಗೆ ತಿಳಿದಿಲ್ವಾ.. ಅವರು ನಿದ್ರೆ ಮಾಡುತ್ತಿದ್ದರೇ ಎಂದು ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ಕಿಡಿಕಾರಿದ್ದಾರೆ.

