ಇಂಡೊನೇಷ್ಯಾ

ಬಾಲಿಯಲ್ಲಿ ಜಿ20 ಶೃಂಗಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಗಿ
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬಾಲಿಯಲ್ಲಿ ಇಂದು ಆರಂಭಗೊಂಡಿರುವ ಜಿ20 ಶೃಂಗಸಭೆಯಲ್ಲಿ ಭಾಗಿಯಾಗಿದ್ದಾರೆ.

ಇಂಡೊನೇಷ್ಯಾ ಅಗ್ನಿಪರ್ವತ ಸ್ಫೋಟ: ಕನಿಷ್ಟ 14 ಸಾವು, ಬೂದಿಯಡಿ ಸೇರಿದ ಹಳ್ಳಿಗಳು: ವಿಡಿಯೊ
ಸೆಮೇರು ಅಗ್ನಿಪರ್ವತ ಸ್ಫೋಟಗೊಂಡಿದ್ದು ಕಿ.ಮೀ ಗಳಷ್ಟು ಆಗಸದೆತ್ತರಕ್ಕೆ ಬೂದಿಯನ್ನು ಎರಚಿತ್ತು. ಆಗ್ನಿಪರ್ವತ ಬೂದಿ ಎರಚುವುದನ್ನು ಮುಂದುವರಿಸಿದ್ದು, ಹಳ್ಳಿಗಳು ಬೂದಿಯಿಂದ ಮುಚ್ಚಿಹೋಗಿವೆ. ಕೆಲವೆಡೆ ಮನೆಗಳೇ ಬೂದಿಯ ಮಳೆಯಲ್ಲಿ ಮುಳುಗಿಹೋಗಿವೆ.

ಇಂಡೋನೇಷ್ಯಾ ದ್ವೀಪರಾಷ್ಟ್ರ ಬಳಿ ಸಾಗರ ಗರ್ಭದಲ್ಲಿ 5.7 ತೀವ್ರತೆ ಭೂಕಂಪ: ಸುನಾಮಿ ಭೀತಿ?
ಇಂಡೊನೇಷ್ಯಾಗೆ ಸೇರಿದ ಸೇರಮ್ ದ್ವೀಪದಿಂದ 65 ಕಿ.ಮೀ ದೂರದಲ್ಲಿ, ಭೂಮಿಯಿಂದ 10 ಕಿ.ಮೀ ಆಳದಲ್ಲಿ ಈ ಭೂಕಂಪ ಸಂಭವಿಸಿದೆ.

ಇಂಡೊನೇಷ್ಯಾದಲ್ಲಿ ಪ್ರಬಲ ಭೂಕಂಪ : 10 ಸಾವು, 40 ಮಂದಿಗೆ ಗಾಯ
ಇಂಡೊನೇಷ್ಯಾದ ಲಾಂಬೊಕ್ ದ್ವೀಪ ಪ್ರದೇಶದಲ್ಲಿ ವಾರಾಂತ್ಯ ದಿನವಾದ ಇಂದು 6.4 ರಷ್ಟು ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿದ್ದು, ಕನಿಷ್ಠ 10 ಮಂದಿ ಸಾವನ್ನಪ್ಪಿದ್ದು, 40 ಮಂದಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.

ಇಂಡೊನೇಷ್ಯಾ ನಾಗರಿಕರಿಗೆ 30 ದಿನಗಳ ಉಚಿತ ವೀಸಾ: ಪ್ರಧಾನಿ ನರೇಂದ್ರ ಮೋದಿ ಘೋಷಣೆ
ಇಂಡೊನೇಷ್ಯಾ ನಾಗರಿಕರಿಗೆ ಪ್ರಧಾನಿ ನರೇಂದ್ರಮೋದಿ 30 ದಿನಗಳ ಉಚಿತ ವೀಸಾ ಸೌಲಭ್ಯವನ್ನು ಘೋಷಿಸಿದ್ದು, ನವ ಭಾರತ ನಿರ್ಮಾಣ ಮಾಡಲು ನಮ್ಮ ದೇಶಕ್ಕೆ ವಲಸೆ ಬರುವಂತೆ ಆಹ್ವಾನಿಸಿದ್ದಾರೆ.

ಇಂಡೊನೇಷ್ಯಾದ ಮೂರು ಚರ್ಚ್ ಗಳ ಮೇಲೆ ಬಾಂಬ್ ದಾಳಿ : 9 ಸಾವು, 40 ಮಂದಿಗೆ ಗಾಯ
ಇಂಡೊನೇಷ್ಯಾದ ಎರಡನೇ ಅತಿ ದೊಡ್ಡ ನಗರ ಸುರಭಯದಲ್ಲಿ ಇಂದು ಮುಂಜಾನೆ ಮೂರು ಚರ್ಚ್ ಗಳ ಮೇಲೆ ಆತ್ಮಹತ್ಯಾ ಬಾಂಬರ್ ದಾಳಿ ನಡೆಸಿದ್ದು, 9 ಮಂದಿ ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ

