ರಾಜ್ಯ‘ಇಂಡಿಯಾಸ್ ವೈಲ್ಡ್ ಕರ್ನಾಟಕ' ಸಾಕ್ಷ್ಯಚಿತ್ರ: ನ್ಯಾಯಾಲಯದ ಆದೇಶ ಉಲ್ಲಂಘಿಸಿದ ಬಿಬಿಸಿ, ಡಿಸ್ಕವರಿ, ನೆಟ್ಫ್ಲಿಕ್ಸ್!
ಮಧ್ಯಂತರ ಆದೇಶವನ್ನು ಉಲ್ಲಂಘಿಸಿ 'ವೈಲ್ಡ್ ಕರ್ನಾಟಕ' ಅಥವಾ 'ಇಂಡಿಯಾಸ್ ವೈಲ್ಡ್ ಕರ್ನಾಟಕ' ಚಲನಚಿತ್ರವನ್ನು ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ಬಿಬಿಸಿ (ಯುಕೆ), ಡಿಸ್ಕವರಿ ಮತ್ತು ನೆಟ್ಫ್ಲಿಕ್ಸ್ ಸೇರಿದಂತೆ 10 ಮಂದಿ ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.