ಸಿನಿಮಾ ಸುದ್ದಿ'ಇಂಡಿಯಾ v/s ಇಂಗ್ಲೆಂಡ್' ಚಿತ್ರದ ವಿತರಕರಾಗುತ್ತಿರುವ ನಾಗತಿಹಳ್ಳಿ ಚಂದ್ರಶೇಖರ್!
ಸ್ಯಾಂಡಲ್ ವುಡ್ ನಲ್ಲಿ ನಿರ್ದೇಶಕ, ನಿರ್ಮಾಪಕ, ಕಥೆಗಾರ, ನಟ ಹಾಗೂ ಗಾಯಕ ಹೀಗೆ ಹಲವು ರೀತಿಯಲ್ಲಿ ಗುರುತಿಸಿಕೊಂಡಿರುವ ನಾಗತಿಹಳ್ಳಿ ಚಂದ್ರಶೇಖರ್ ಇದೀಗ ವಿತರಕರಾಗಿಯೂ ಒಂದು ಕೈ ನೋಡೆಬಿಡೋಣ ಅಂತಿದ್ದಾರೆ.