ವಿಶೇಷIndian Roti bank: 7 ವರ್ಷಗಳ ಹಿಂದೆ ಉತ್ತರ ಪ್ರದೇಶದಲ್ಲಿ ಆರಂಭವಾದ ರೋಟಿ ಬ್ಯಾಂಕ್ ನಿಂದ 14 ರಾಜ್ಯಗಳ ನಿರ್ಗತಿಕರಿಗೆ ಊಟ!
ಯಾವುದೇ ವ್ಯಕ್ತಿ ಹಸಿದು ಮಲಗಬಾರದು ಎಂಬ ಮಹತ್ವಾಕಾಂಕ್ಷೆಯಿಂದ 7 ವರ್ಷಗಳ ಹಿಂದೆ ಉತ್ತರ ಪ್ರದೇಶದ ಹರ್ದೋಯ್ ನಲ್ಲಿ ಆರಂಭವಾದ ಇಂಡಿಯನ್ ರೋಟಿ ಬ್ಯಾಂಕ್ ಇದೀಗ 14 ರಾಜ್ಯಗಳ ನಿರ್ಗತಿಕರ ಹಸಿವು ನೀಗಿಸುತ್ತಿದೆ.