ವಾಹನಇಂಡಿಯನ್ ಬೈಕನ್ನು ಕಂಡೆಯಾ: ಭಾರತದಲ್ಲಿ 1800 ಸಿಸಿ 'ಚೀಫ್' ಶ್ರೇಣಿ ಬೈಕು ಬಿಡುಗಡೆ, ಬೆಲೆ 20 ಲಕ್ಷ ರೂ. ನಿಂದ ಶುರು
ಬೈಕುಗಳು 1800 ಸಿಸಿ ಏರ್ ಕೂಲ್ಡ್ ಎಂಜಿನ್ ಹೊಂದಿದ್ದು, ಎಬಿಎಸ್ ತಂತ್ರಜ್ನಾನವನ್ನು ಹೊಂದಿದೆ. ಮೊತ್ತ ಮೊದಲ ಚೀಫ್ ಮಾಡೆಲ್ ಬೈಕನ್ನು ಇಂಡಿಯನ್ ಸಂಸ್ಥೆ 1921ರಲ್ಲಿ ತಯಾರಿಸಿತ್ತು.