ಕ್ರಿಕೆಟ್ವಿರಾಟ್ ಕೊಹ್ಲಿ ಈಗ ಸಾವಿರ ಕೋಟಿ ಒಡೆಯ: ಕ್ರಿಕೆಟ್ ಬಿಟ್ಟು ಏನೆಲ್ಲಾ ವ್ಯವಹಾರ ಮಾಡ್ತಾರೆ ಗೊತ್ತಾ?
ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಸದ್ಯಕ್ಕೆ ವಿಶ್ವದ ಅತ್ಯಂತ ಜನಪ್ರಿಯ ಅಥ್ಲೀಟ್ಗಳಲ್ಲಿ ಒಬ್ಬರು. ಇನ್ಸ್ಟಾಗ್ರಾಮ್ನಲ್ಲಿ 252 ಮಿಲಿಯನ್ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಕೊಹ್ಲಿ, ಸಾಮಾಜಿಕ ಮಾಧ್ಯಮದಲ್ಲಿ ಅತಿ ಹೆಚ್ಚು ಫಾಲೋವರ್ಗಳನ್ನು ಹೊಂದಿದ್ದಾರೆ.