ರಾಜ್ಯಭಾರತೀಯ ಕೋಸ್ಟ್ ಗಾರ್ಡ್ಗೆ ಕೊನೆಯ ಎಎಲ್ಎಚ್ ಎಂಕೆ– III ಹೆಲಿಕಾಪ್ಟರ್ ಹಸ್ತಾಂತರಿಸಿದ ಎಚ್ಎಎಲ್
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಭಾರತೀಯ ಕಡಲು ಕಾವಲು ಪಡೆಯೊಂದಿಗೆ (ಇಂಡಿಯನ್ ಕೋಸ್ಟ್ ಗಾರ್ಡ್) ಮಾಡಿಕೊಂಡಿದ್ದ ಒಪ್ಪಂದದ ಅನುಸಾರ 16 ಎಎಲ್ಎಚ್ (ಎಂಕೆ-III, ಮೆರಿಟೈಮ್ ರೋಲ್) ಹೆಲಿಕಾಪ್ಟರ್ಗಳ ಪೂರೈಕೆ ಸರಣಿಯ ಕೊನೆಯ ಹೆಲಿಕಾಪ್ಟರ್ ಅನ್ನು ಹಸ್ತಾಂತರಿಸಿತು.