ದೇಶಇಂಧನ ಖಾಲಿಯಾಗುವ ಒಂದೆರಡು ನಿಮಿಷ ಮುಂಚೆ ವಿಮಾನ ಲ್ಯಾಂಡಿಂಗ್! ದೆಹಲಿ ಪೊಲೀಸ್ ಅಧಿಕಾರಿ ಆರೋಪ; ಇಂಡಿಗೋ ಹೇಳಿದ್ದು ಹೀಗೆ..
ಅಯೋಧ್ಯೆಯಿಂದ ರಾಷ್ಟ್ರ ರಾಜಧಾನಿಗೆ ತೆರಳುತ್ತಿದ್ದ ಇಂಡಿಗೋ ವಿಮಾನವನ್ನು ಇಂಧನ ಇನ್ನು ಕೇವಲ 1 ಅಥವಾ 2 ನಿಮಿಷದಲ್ಲಿ ಖಾಲಿಯಾಗಲಿದೆ ಅನ್ನುವಷ್ಟರಲ್ಲಿ ವಿಮಾನ ಲ್ಯಾಂಡ್ ಆಗಿದೆ ಎಂದು ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ, ವಿಮಾನದಲ್ಲಿ ಸಾಕಷ್ಟು ಇಂಧನ ಇತ್ತು ಎಂದು ಇಂಡಿಗೋ ವಿಮಾನ ತಿಳಿಸಿದೆ.