ರಾಜ್ಯಬೆಂಗಳೂರು: ತಡವಾಗಿ ವಿಮಾನ ನಿಲ್ದಾಣ ತಲುಪಿದ ಇಬ್ಬರು ಇಂಡಿಗೋ ಪೈಲಟ್ಗಳು; ಕಾದು ಸುಸ್ತಾದ ಪ್ರಯಾಣಿಕರು
ಎರಡು ದೇಶಿ ಇಂಡಿಗೋ ವಿಮಾನಗಳ ಕ್ಯಾಪ್ಟನ್ಗಳು ಶುಕ್ರವಾರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು(ಕೆಐಎ) ತಡವಾಗಿ ತಲುಪಿದ್ದು, ಬೆಂಗಳೂರಿನಿಂದ ಪುಣೆ ಮತ್ತು ದೆಹಲಿಗೆ ತೆರಳಬೇಕಾಗಿದ್ದ ಪ್ರಯಾಣಿಕರು ಕಾದು ಕಾದು ಸುಸ್ತಾಗಿದ್ದರು.