ಇಂಡಿಗೊ ಏರ್ ಲೈನ್ಸ್

'ಟಾಯ್ಲೆಟ್ ಗೇಟ್': ವೈಯಕ್ತಿಕ ಬಳಕೆಗೆ ಶೌಚಾಲಯ ಲಾಕ್ ಮಾಡಿಕೊಂಡ ಸಿಬ್ಬಂದಿ, ಇಂಡಿಗೋ ಪ್ರಯಾಣಿಕರ ಆರೋಪ
ಅವಿಯಾಲಾಜ್ ಕನ್ಸಲ್ಟೆಂಟ್ಸ್ನ ಸಿಇಒ, ವಾಯುಯಾನ ತಜ್ಞ ಸಂಜಯ್ ಲಾಜರ್ ಅವರು ಈ ಘಟನೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಬರೆದು"ಟಾಯ್ಲೆಟ್ಗೇಟ್" ಎಂದು ಕರೆದಿದ್ದಾರೆ.

ಇಂಡಿಗೊ ಏರ್ ಲೈನ್ಸ್ ಅಧ್ಯಕ್ಷ ಸ್ಥಾನಕ್ಕೆ ಆದಿತ್ಯ ಘೋಷ್ ರಾಜಿನಾಮೆ
ಅಚ್ಚರಿಯ ಬೆಳವಣಿಗೆಯಲ್ಲಿ, ದೇಶದ ಅಗ್ಗದ ವಿಮಾನ ಯಾನ ಸಂಸ್ಥೆ ಇಂಡಿಗೊ, ಆದಿತ್ಯ ಘೋಷ್ ಅವರು...

