ವಿದೇಶಕ್ರಿಮಿನಲ್'ಗಳನ್ನು ಮಟ್ಟಹಾಕುವ ಇಂಟರ್'ಪೋಲ್ ಮುಖ್ಯಸ್ಥರೇ ನಾಪತ್ತೆ: ಚೀನಾ ಮೌನ!
ವಿಶ್ವದ ಯಾವುದೇ ದೇಶ ಸಂಕಷ್ಟದಲ್ಲಿದ್ದರೂ ಕೈ ಹಿಡಿಯುವ ಅಂತರಾಷ್ಟ್ರೀ ಪೊಲೀಸ್ ಕಾರ್ಪೊರೇಷನ್ (ಇಂಟರ್'ಪೋಲ್) ಇದೀಗ ತಾನೇ ಸಂಕಷ್ಟಕ್ಕೆ ಸಿಲುಕಿದ್ದು, ಫ್ರಾನ್ಸ್ ನಿಂದ ಚೀನಾಗೆ ಹೋಗಿದ್ದ ಇಂಟರ್'ಪೋಲ್ ಮುಖ್ಯಸ್ಥರೇ ನಾಪತ್ತೆಯಾಗಿದ್ದಾರೆ...