ದೇಶಚೀನೀ ಅಪ್ಲಿಕೇಶನ್ಗಳನ್ನು ತಕ್ಷಣ ನಿರ್ಬಂಧಿಸಿ: ಇಂಟರ್ನೆಟ್ ಕಂಪನಿಗಳಿಗೆ ಕೇಂದ್ರ ಸರ್ಕಾರ ಖಡಕ್ ಆದೇಶ
ಐಟಿ ಕಾಯ್ದೆಯ ತುರ್ತುನಿಯಮದ ಅಡಿಯಲ್ಲಿ 59 ಚೀನೀ ಮೊಬೈಲ್ ಅಪ್ಲಿಕೇಶನ್ಗಳನ್ನು ತಕ್ಷಣವೇ ನಿರ್ಬಂಧಿಸುವಂತೆ ಸರ್ಕಾರ ಮಂಗಳವಾರ ಎಲ್ಲಾ ಅಂತರ್ಜಾಲ ಸೇವಾ ಪೂರೈಕೆದಾರರಿಗೆ ನಿರ್ದೇಶನ ನೀಡಿದೆ ಎಂದು ಮೂಲಗಳು ತಿಳಿಸಿವೆ.