ದೇಶಜೆಇಇ ಮುಖ್ಯ ಪರೀಕ್ಷೆ ಜನವರಿ ಆವೃತ್ತಿ ಫಲಿತಾಂಶ: 20 ಅಭ್ಯರ್ಥಿಗಳಿಗೆ ನೂರಕ್ಕೆ 100 ಅಂಕ
ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಾದ ಜೆಇಇ-ಮೇನ್ನ ಜನವರಿ ಆವೃತ್ತಿಯಲ್ಲಿ ಇಪ್ಪತ್ತು ಅಭ್ಯರ್ಥಿಗಳು ಪರಿಪೂರ್ಣ 100 ಅಂಕಗಳನ್ನು ಗಳಿಸಿದ್ದಾರೆ ಎಂದು ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ (ಎನ್ಟಿಎ) ಮಂಗಳವಾರ ತಿಳಿಸಿದೆ.